Monday 7 March 2016

ನಂಜನಗೂಡು ದೊಡ್ದ ಜಾತ್ರೆ (Dodda Jaatre) 2016 - ಗೌತಮ ಪಂಚ ಮಹಾ ರಥೋತ್ಸವ - Chariot Festival 21 March, 2016 - Nanjangud

ನಂಜನಗೂಡಿನಲ್ಲಿ ದೊಡ್ಡ ಜಾತ್ರೆಯು ೨೧ , ೨೦೧೬ ಸೋಮವಾರದಂದು ನಡೆಯಲಿದೆ. ಶ್ರೀ ಶ್ರೀಕಂಠೇಶ್ವರಸ್ವಾಮಿಯವರ ಶ್ರೀ ಗೌತಮ ಪಂಚಮಹಾರಥೋತ್ಸವದಂದು ರಥಾರೊಹಣವು ಉದಯಕಾಲ ೬:೦೦ - ೬:೩೦ ಸಮಯದಲ್ಲಿ ಶ್ರೀ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ (ನಂಜನಗೂಡು ದೇವಾಲಯ) ಮುಂದೆ ನಡೆಯುತ್ತದೆ.

೨೩ ಮಾರ್ಚ್, ೨೦೧೬ ಬುಧವಾರದಂದು ಸಂಜೆ ೭ ಗಂಟೆಗೆ ತೆಪ್ಪೋತ್ಸವವು ಕಪಿಲಾ ನದಿಯಲ್ಲಿ ನಡೆಯುತ್ತದ.

The Chariot Festival (Dodda Jaatre, Gautama Pancha Maha Rathotsava) at Nanjangud is on Monday 21 March, 2016. The ceremony of placing the Utsava Murthy of Lord Sri Srikanteshwara known as Rathaarohana, will take place between 6:00 - 6:30 am near Sri Srikanteshwara Swamy Temple (Nanjangud Temple).

Teppotsava (Utsava in boat) is on Wednesday, 23 April 2015 at 7 pm in River Kapila..

Tuesday 1 March 2016

Homa (Havan) Programmes for Birthday celebration of Sri Raghavendra Swamy at Nanjangud 2016

ಶ್ರೀ ರಾಘವೇಂದ್ರ ಗುರುಗಳ ಜನ್ಮದಿನೋತ್ಸವ ಹಾಗೂ ಪಟ್ಟಾಭಿಷೇಕ ಮಹೋತ್ಸವದ ಕಾರ್ಯಕ್ರಮಗಳು
  • ೧೦-೦೩-೨೦೧೬ ಗುರುವಾರ - ಮನ್ಯುಸೂಕ್ತ ಪುನಃಶ್ಚರಣ ಸಹಿತ ಅಷ್ಟಾಕ್ಷರಮಂತ್ರ ಹೋಮ
  • ೧೧-೦೩೦೨೦೧೬ ಶುಕ್ರವಾರ - ಸುದರ್ಶನ ಹೋಮ ಸಹಿತ ಶ್ರೀಸೂಕ್ತ ಹೋಮ
  • ೧೨-೦೩-೨೦೧೬ ಶನಿವಾರ - ವಾಯುಸ್ತುತಿ ಸಹಿತ ಪವಮಾನ ಹೋಮ
  • ೧೩-೦೩-೨೦೧೬ ರವಿವಾರ - ನವಗ್ರಹ ಹೋಮ
  • ೧೪-೦೩-೨೦೧೬ ಸೋಮವಾರ - ಮೃತ್ಯುಂಜಯ ಹೋಮ
  • ೧೫-೦೩-೨೦೧೬ ಮಂಗಳವಾರ - ಶ್ರೀ ಗುರುಸ್ತೋತ್ರಪುನಃಶ್ಚರಣ ಹೋಮ - ಶ್ರೀ ಗುರುಗಳ ಜನ್ಮದಿನೋತ್ಸವ

.Devotees who wish to perform sevas may contact the Mutt at the following address:
Sri Raghavendra Swami Pratheeka Sannidhaana,
Moola Matha, R. P. Road, Nanjangud,
Mysore District, Karnataka, India - 571301

Phone:  08221 - 224690 [+91.8221.224690], Mobile:  9449190358, 9449324690,