ನಂಜನಗೂಡಿನಲ್ಲಿ ಚಿಕ್ಕ ಜಾತ್ರೆಯು ೨೬ ನವೆಂಬರ್, ೨೦೧೫ ಗುರುವಾರದಂದು ನಡೆಯಲಿದೆ.
ಶ್ರೀ ಶ್ರೀಕಂಠೇಶ್ವರಸ್ವಾಮಿಯವರ ಶ್ರೀ ಚಿಕ್ಕಜಾತ್ರಾ ಮಹೋತ್ಸವದ ರಥಾರೊಹಣವು ದಿನಾಂಕ ೨೬-೧೧-೨೦೧೫ ರಂದು ೧೦:೪೫ ರಿಂದ ೧೧:೪೫ ಗಂಟೆಗೆ ಸಲ್ಲುವ ಮಕರ ಲಗ್ನದಲ್ಲಿ ಶ್ರೀ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ (ನಂಜನಗೂಡು ದೇವಾಲಯ) ಮುಂದೆ ನಡೆಯುತ್ತದೆ.
೨೮ ನವೆಂಬರ್, ೨೦೧೫ ಶನಿವಾರದಂದು ಸಂಜೆ ೭ ಗಂಟೆಗೆ ತೆಪ್ಪೋತ್ಸವವು ಕಪಿಲಾ ನದಿಯಲ್ಲಿ ನಡೆಯುತ್ತದ.
Chikka Jaathre (ನಂಜನಗೂಡು ಚಿಕ್ಕ ಜಾತ್ರೆ) at Nanjangud is on Tuesday, Thursday, 26th November 2015.There will be procession of 3 small chariots in the "Ratha Beedi" (Chariot Streets) of the Nanjangud Town. The devotees of Sri Nanjundeshwara pull the chariots in the chariot streets from Sri Srikanteshwara Temple (Nanjangud Temple).

Rathaarohana is between 10:45am to 11:45am on 26-11-2015 in Makara lagna. There will be no sevas/pooja bookings for this day (26-11-2015).
Teppotsava (Utsava on boat) is on Saturday, 28-11-2015 evening 7:00pm. The Utsava murthi of Sri Nanjundeshwara is kept on the boat in River Kapila and the Teppotsava is performed.

No comments:
Post a Comment