Wednesday 25 March 2015

ದೊಡ್ದ ಜಾತ್ರೆ (Dodda Jaatre) 2015 - ಗೌತಮ ಪಂಚ ಮಹಾ ರಥೋತ್ಸವ - Chariot Festival 1 April, 2015 - Nanjangud

ನಂಜನಗೂಡಿನಲ್ಲಿ ದೊಡ್ಡ ಜಾತ್ರೆಯು 1 ಏಪ್ರಿಲ್, 2015 ಬುಧವಾರದಂದು ನಡೆಯಲಿದೆ. ಶ್ರೀ ಶ್ರೀಕಂಠೇಶ್ವರಸ್ವಾಮಿಯವರ ಶ್ರೀ ಗೌತಮ ಪಂಚಮಹಾರಥೋತ್ಸವದಂದು ರಥಾರೊಹಣವು ಉದಯಕಾಲ 6:20 - 6:40 ಸಮಯದಲ್ಲಿ ಶ್ರೀ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ (ನಂಜನಗೂಡು ದೇವಾಲಯ) ಮುಂದೆ ನಡೆಯುತ್ತದೆ.

3 ಏಪ್ರಿಲ್, 2015 ಶುಕ್ರವಾರದಂದು ಸಂಜೆ 7 ಗಂಟೆಗೆ ತೆಪ್ಪೋತ್ಸವವು ಕಪಿಲಾ ನದಿಯಲ್ಲಿ ನಡೆಯುತ್ತದ.

The Chariot Festival (Dodda Jaatre, Gautama Pancha Maha Rathotsava) at Nanjangud is on Wednesday 1 April, 2015. The ceremony of placing the Utsava Murthy of Lord Sri Srikanteshwara called as Rathaarohana will take place between 6:20 - 6:40 am near Sri Srikanteshwara Swamy Temple (Nanjangud Temple).

Teppotsava (Utsava in boat) is on Friday, 3 April 2015 at 7 pm in River Kapila..