Tuesday 17 November 2015

Chikka Jaathre 2015 at Nanjangud (ನಂಜನಗೂಡು ಚಿಕ್ಕ ಜಾತ್ರೆ) is on Thursday, 26th November 2015

ನಂಜನಗೂಡಿನಲ್ಲಿ ಚಿಕ್ಕ ಜಾತ್ರೆಯು ೨೬ ನವೆಂಬರ್, ೨೦೧೫ ಗುರುವಾರದಂದು ನಡೆಯಲಿದೆ.

ಶ್ರೀ ಶ್ರೀಕಂಠೇಶ್ವರಸ್ವಾಮಿಯವರ ಶ್ರೀ ಚಿಕ್ಕಜಾತ್ರಾ ಮಹೋತ್ಸವ  ರಥಾರೊಹಣವು ದಿನಾಂಕ ೨೬-೧೧-೨೦೧೫ ರಂದು  ೧೦:೪೫ ರಿಂದ ೧೧:೪೫ ಗಂಟೆಗೆ ಸಲ್ಲುವ ಮಕರ ಲಗ್ನದಲ್ಲಿ ಶ್ರೀ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ (ನಂಜನಗೂಡು ದೇವಾಲಯ) ಮುಂದೆ ನಡೆಯುತ್ತದೆ.

೨೮ ನವೆಂಬರ್, ೨೦೧೫ ಶನಿವಾರದಂದು ಸಂಜೆ ೭ ಗಂಟೆಗೆ ತೆಪ್ಪೋತ್ಸವವು ಕಪಿಲಾ ನದಿಯಲ್ಲಿ ನಡೆಯುತ್ತದ.


Chikka Jaathre (ನಂಜನಗೂಡು ಚಿಕ್ಕ ಜಾತ್ರೆ) at Nanjangud is on Tuesday, Thursday, 26th November 2015.There will be procession of 3 small chariots in the "Ratha Beedi" (Chariot Streets) of the Nanjangud Town. The devotees of Sri Nanjundeshwara pull the chariots in the chariot streets from Sri Srikanteshwara Temple (Nanjangud Temple). .


Rathaarohana is between 10:45am to 11:45am on 26-11-2015 in Makara lagna. There will be no sevas/pooja bookings for this day (26-11-2015).

Teppotsava (Utsava on boat) is on Saturday, 28-11-2015 evening 7:00pm.  The Utsava murthi of Sri Nanjundeshwara is kept on the boat in River Kapila and the Teppotsava is performed.

Sunday 26 July 2015

Sri Raghavendra Swami 344th Aradhana, August 2015, Nanjangud Raghavendra Swami Moola Matha


The 344th Aradhana of Sri Raghavendra Swami will be celebrated for three days on Sunday, Monday and Tuesday, the 30th, 31st August 2015 and 1st September 2015 at Sri Raghavendra Swami Matha, Nanjangud, the Moolamaha Samsthaana of Jagadguru Sri Madhwacharya. The devotees are hereby requested to participate in the celebrations of the Guru Raayaru with devotion..

ಶ್ರೀ ರಾಘವೇಂದ್ರ ಸ್ವಾಮಿಗಳವರ ೩೪೪ ನೇ ಆರಾಧನಾ ಮಹೋತ್ಸವವು ನಂಜನಗೂಡಿನಲ್ಲಿ ದಿನಾಂಕ ೨೯ ಆಗಸ್ಟ್ ನಿಂದ ೨ ಸೆಪ್ಟಂಬರ್ ೨೦೧೫ ವರೆಗೆ ನಡೆಯಲಿದೆ. 
30-08-2015 : ಪೂರ್ವಾರಾಧನೆ Poorvaaraadhane
31-08-2015 : ಮಧ್ಯಾರಾಧನೆ Madhyaaraadhane
01-09-2015 : ಉತ್ತರಾರಾಧನೆ Uttaraaraadhane


Devotees who wish to perform sevas may contact the Mutt at:

Address:
Sri Raghavendra Swami Pratheeka Sannidhaana,
Moola Matha, R. P. Road,
Nanjangud,
Mysore District, Karnataka,
India - 571301

Phone:
 08221 - 224690 [+91.8221.224690],
 9449190358, 9449324690,



Sunday 28 June 2015

ಶ್ರೀ ಗಿರಿಜಾಕಲ್ಯಾಣ ಮಹೋತ್ಸವ ೦೫-೦೭-೨೦೧೫ ರಿಂದ ೧೨-೦೭-೨೦೧೫. Sri Girijakalyana Mahotsava. 05-07-2015 to 12-07-2015

ಶ್ರೀ ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನ, ನಂಜನಗೂಡು. 

ಶ್ರೀ ಗಿರಿಜಾಕಲ್ಯಾಣ ಮಹೋತ್ಸವ ವು ದಿನಾಂಕ ೦-೦೭-೨೦೧ ರಿಂದ ೧-೦೭-೨೦೧ ರ ವರೆಗೆ ನಡೆಯಲಿದೆ. 

-೦೭-೨೦೧ ರಂದು ಸಂಜೆ ೫ ಗಂಟೆಗೆ "ಕಾಶಿಯಾತ್ರಾ ಮಹೋತ್ಸವ" ಮತ್ತು ಸಂಜೆ ೭: ಗಂಟೆಗೆ "ಧಾರಾಮಹೋತ್ಸವ" ನಡೆಯಲಿದೆ. 

ದಿನಾಂಕ ೦, ಮತ್ತು ೧ ಜುಲೈ ರಂದು ಸಂಜೆ ೭ ಗಂಟೆಗೆ "ತೆಪ್ಪೋತ್ಸವ" ನಡೆಯಲಿದೆ.

Sri Srikanteshwara Swmay Temple, Nanjangud.

"Sri Girijakalyana Mahotsava" is performed from 05-07-2015 to 12-07-2015.

On 06 July, 2015, "Kashi Yatra" is performed at 5pm and "Dhaaramahotsava" is performed at 7:30pm.

"Teppotsava" is on 10, 11 and 12th July, 2015 at 7pm..

Wednesday 25 March 2015

ದೊಡ್ದ ಜಾತ್ರೆ (Dodda Jaatre) 2015 - ಗೌತಮ ಪಂಚ ಮಹಾ ರಥೋತ್ಸವ - Chariot Festival 1 April, 2015 - Nanjangud

ನಂಜನಗೂಡಿನಲ್ಲಿ ದೊಡ್ಡ ಜಾತ್ರೆಯು 1 ಏಪ್ರಿಲ್, 2015 ಬುಧವಾರದಂದು ನಡೆಯಲಿದೆ. ಶ್ರೀ ಶ್ರೀಕಂಠೇಶ್ವರಸ್ವಾಮಿಯವರ ಶ್ರೀ ಗೌತಮ ಪಂಚಮಹಾರಥೋತ್ಸವದಂದು ರಥಾರೊಹಣವು ಉದಯಕಾಲ 6:20 - 6:40 ಸಮಯದಲ್ಲಿ ಶ್ರೀ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ (ನಂಜನಗೂಡು ದೇವಾಲಯ) ಮುಂದೆ ನಡೆಯುತ್ತದೆ.

3 ಏಪ್ರಿಲ್, 2015 ಶುಕ್ರವಾರದಂದು ಸಂಜೆ 7 ಗಂಟೆಗೆ ತೆಪ್ಪೋತ್ಸವವು ಕಪಿಲಾ ನದಿಯಲ್ಲಿ ನಡೆಯುತ್ತದ.

The Chariot Festival (Dodda Jaatre, Gautama Pancha Maha Rathotsava) at Nanjangud is on Wednesday 1 April, 2015. The ceremony of placing the Utsava Murthy of Lord Sri Srikanteshwara called as Rathaarohana will take place between 6:20 - 6:40 am near Sri Srikanteshwara Swamy Temple (Nanjangud Temple).

Teppotsava (Utsava in boat) is on Friday, 3 April 2015 at 7 pm in River Kapila..